ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ? : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ? ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ? ನೀತಾ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ವಿಸ್ತಾರವಾದ ಮೆಹೆಂದಿ ವಿನ್ಯಾಸ ಸಕತ್ ವೈರಲ್ ಆಗಿದೆ. ಈ ಮೆಹೆಂದಿ ಸಾಮಾನ್ಯವಾಗಿರದೆ ವಿಭಿನ್ನ ರೀತಿಯಲ್ಲಿ ಮೂಡಿ ಬಂದಿತ್ತು ಎಂದು ಹೇಳಿಲಾಗಿದೆ. ಏನಿತ್ತು ಅಷ್ಟೊಂದು ಆಶ್ಚರ್ಯ ಪಡುವಂತದ್ದು ಎಂದರೆ ಇಲ್ಲಿದೆ ಇದನ್ನು ಓದಿ : ನೀತಾ ಅಂಬಾನಿ, ಮುಖೇಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್, ಆಕಾಶ್ ಅಂಬಾನಿ ಮತ್ತು ಹೆಚ್ಚಿನವರ ಹೆಸರುಗಳನ್ನು ಒಳಗೊಂಡಿತ್ತು ಅದರ ಜೊತೆಗೆ ಅಂಗೈ ಮೇಲೆ ರಾಧಾ-ಕೃಷ್ಣರ ಲಕ್ಷಣವನ್ನು ಒಳಗೊಂಡಿತ್ತು. ಇನ್‌ಸ್ಟಾಗ್ರಾಮ್ ನ ವೆಡ್ ಮಿ ಗುಡ್ ಪೇಜ್ ನಲ್ಲಿ ಅವರ ಮೆಹೆಂದಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : ಮೆಹೆಂದಿಯ ವಿವರವಾದ ಚಿತ್ರವನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ, “ಕ್ಲಾಸಿಕ್ ಇಂಡಿಯನ್ ವೆಡ್ಡಿಂಗ್ ಮೆಹೆಂದಿ ಸಂಪ್ರದಾಯದಿಂದ ಸ್ಫೂರ್ತಿ ಪಡೆದ ಶ್ರೀಮತಿ ನೀತಾ ಅಂಬಾನಿ ಅವರ ವಿನ್ಯಾಸವು ನವವಿವಾಹಿತರ ಹೆಸರುಗಳೊಂದಿಗೆ ಅವರ ಅಂಗೈಯಲ್ಲಿ ರಾಧಾ-ಕೃಷ್ಣ ಮೋಟಿಫ್ ಅನ್ನು ಹೊಂದಿದೆ, ಅನಂತ್ ಮತ್ತು ರಾಧಿಕಾ, ಮತ್ತು ಇಡೀ ಅಂಬಾನಿ ಕುಟುಂಬ ಅವಳ ಕೈ ಬೆನ್ನಿನ ಮೇಲೆ ಬರೆಯಿಸಿಕೊಂಡಿದ್ದಾರೆ. ಖ್ಯಾತ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ಅಂಬಾನಿ ನಿವಾಸದಲ್ಲಿ ಅನೇಕ ಸೆಲೆಬ್ರಿಟಿಗಳ ಕೈಗಳನ್ನು ತಮ್ಮ ಸೊಗಸಾದ ವಿನ್ಯಾಸಗಳಿಂದ ಅಲಂಕರಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... |